Tuesday, June 12, 2007

ವೇಶ್ಯೆ...

ಬೆತ್ತಲೆಯ ದೆಹ

ಕತ್ತಲೇಯ ಮೊಹ

ತಣಿಸುತಿದೆ ಹಸಿದವರ ದಾಹ

ಅದಕ್ಕುಂಟು ದುಡ್ಡಿನ ವ್ಯಾಮೊಹ.

ತಿರುಳು

ಆ ಇರುಳು
ಭಯದ ನೆರಳು
ಜೊತೆಗಿಲ್ಲದೆ ನೀ
ಬದಲಾಗುತಿದೆ ಜಿವನದ ತಿರುಳು

Wednesday, May 9, 2007

ಕವನವಾಗಿ...

ನಾನು ನೀನಾಗ ಬೆಕೆಂದೆ ನೀನಾಗಲಿಲ್ಲಾ
ನಾನು ನಾನಾಗ ಬೆಕೆಂದೆ ನಾನಾಗಲಿಲ್ಲಾ
ನಾನು ನೀನಾಗದೆ ನಾನು ನಾನಾಗದೆ
ಕೊನೆಗೆ ಎನು ಆಗದೆ
ಉಳಿದೆ ಬರಿ ಕವನವಾಗಿ

------ಮಂಜುಳ

Tuesday, May 8, 2007

ಓಮ್ ಬ್ಲಾಗಾಯ ನಮ:

ಎಲ್ಲರಿಗೂ ನಮಸ್ಕಾರ. ಇದು ನನ್ನ ಮೊದಲ ಬ್ಲಾಗು ಪೊಸ್ಟು.