Wednesday, May 9, 2007

ಕವನವಾಗಿ...

ನಾನು ನೀನಾಗ ಬೆಕೆಂದೆ ನೀನಾಗಲಿಲ್ಲಾ
ನಾನು ನಾನಾಗ ಬೆಕೆಂದೆ ನಾನಾಗಲಿಲ್ಲಾ
ನಾನು ನೀನಾಗದೆ ನಾನು ನಾನಾಗದೆ
ಕೊನೆಗೆ ಎನು ಆಗದೆ
ಉಳಿದೆ ಬರಿ ಕವನವಾಗಿ

------ಮಂಜುಳ

Tuesday, May 8, 2007

ಓಮ್ ಬ್ಲಾಗಾಯ ನಮ:

ಎಲ್ಲರಿಗೂ ನಮಸ್ಕಾರ. ಇದು ನನ್ನ ಮೊದಲ ಬ್ಲಾಗು ಪೊಸ್ಟು.